ತೆಂಗಿನ ಗೆರಟೆಯನ್ನು ತ್ಯಾಜ್ಯ ಎಂದು ಎಸೆಯುವ ಅಥವಾ ಅದನ್ನು ಬಿಸಿ ನೀರು ಮಾಡಲು ಒಲೆಗೆ ಬಳಸುವ ಬದಲು ಹೀಗೂ ಅದರಿಂದ ಹಲವು ರೀತಿಯ ಉತ್ಪನ್ನಗಳನ್ನು ತಯಾರಿಸಿ ಉದ್ಯಮ ಮಾಡಬಹುದು ಎಂದು ತೋರಿಸಿಕೊಟ್ಟವರು ಶಂಕರ ಭಟ್
ಕೋಕೋಕ್ರಾಫ್ಟ್ಸ್ ಇಂಡಿಯಾ ಉದ್ಯಮವನ್ನು ಇ-ಸೆಲ್ ಕಾರ್ಟ್ ಎಂಬ ಇ-ಕಾಮರ್ಸ್ ಜಾಲತಾಣವನ್ನೂ ಆರಂಭಿಸಿ ಅವುಗಳಲ್ಲೂ ಉತ್ಪನ್ನಗಳು ಲಭ್ಯವಾಗವಂತೆ ಮಾಡಿದ್ದಾರೆ. ಸುಮಾರು 70 ಕ್ಕೂ ಹೆಚ್ಚಿನ ತೆಂಗಿನ ಗೆರಟೆಯ ಉತ್ಪನ್ನಗಳನ್ನು ತಯಾರಿಸುವ ಅವರ ಪ್ರಯತ್ನ ಶ್ಲಾಘನೀಯ..
Visit : https://www.cococraftsindia.in
ಇನ್ನೂ ಅನೇಕ ವಿಚಾರಗಳು ಈ ಕೆಳಗಿನ ವಿಡಿಯೋ ಮೂಲಕ ನೋಡಿ



0 Comments